ಇಬ್ರಿಯ 11:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನಂಬಿಕೆ ಇದ್ದಿದ್ರಿಂದಾನೇ ಯೋಸೇಫ ಸಾಯೋ ಮುಂಚೆ ಇಸ್ರಾಯೇಲ್ಯರು ಒಂದು ದಿನ ಈಜಿಪ್ಟನ್ನ ಬಿಟ್ಟು ಹೋಗ್ತಾರೆ ಅಂತ ಹೇಳಿದ. ‘ಹೋಗುವಾಗ ನನ್ನ ಮೂಳೆಗಳನ್ನ ತಗೊಂಡು ಹೋಗಿ’ ಅಂತ ಆಜ್ಞೆ ಕೊಟ್ಟ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:22 ಕಾವಲಿನಬುರುಜು,6/1/2007, ಪು. 28
22 ನಂಬಿಕೆ ಇದ್ದಿದ್ರಿಂದಾನೇ ಯೋಸೇಫ ಸಾಯೋ ಮುಂಚೆ ಇಸ್ರಾಯೇಲ್ಯರು ಒಂದು ದಿನ ಈಜಿಪ್ಟನ್ನ ಬಿಟ್ಟು ಹೋಗ್ತಾರೆ ಅಂತ ಹೇಳಿದ. ‘ಹೋಗುವಾಗ ನನ್ನ ಮೂಳೆಗಳನ್ನ ತಗೊಂಡು ಹೋಗಿ’ ಅಂತ ಆಜ್ಞೆ ಕೊಟ್ಟ.+