ಇಬ್ರಿಯ 12:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅಷ್ಟೇ ಅಲ್ಲ ನಮ್ಮ ಅಪ್ಪಂದಿರು ನಮಗೆ ಶಿಸ್ತು ಕೊಡ್ತಿದ್ರು, ನಾವು ಅವ್ರಿಗೆ ಗೌರವ ಕೊಡ್ತಿದ್ವಿ. ಹಾಗಿದ್ದ ಮೇಲೆ ಪವಿತ್ರಶಕ್ತಿಯಿಂದ ನಮ್ಮ ಜೀವನವನ್ನ ಮಾರ್ಗದರ್ಶಿಸ್ತಿರೋ ಆ ಅಪ್ಪಗೆ ಅದಕ್ಕಿಂತ ಜಾಸ್ತಿ ಗೌರವ ಕೊಡಬೇಕಲ್ವಾ? ಗೌರವ ಕೊಟ್ರೆ ನಾವು ಜೀವ ಪಡಿತೀವಿ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:9 ಕಾವಲಿನಬುರುಜು (ಅಧ್ಯಯನ),9/2019, ಪು. 14-15
9 ಅಷ್ಟೇ ಅಲ್ಲ ನಮ್ಮ ಅಪ್ಪಂದಿರು ನಮಗೆ ಶಿಸ್ತು ಕೊಡ್ತಿದ್ರು, ನಾವು ಅವ್ರಿಗೆ ಗೌರವ ಕೊಡ್ತಿದ್ವಿ. ಹಾಗಿದ್ದ ಮೇಲೆ ಪವಿತ್ರಶಕ್ತಿಯಿಂದ ನಮ್ಮ ಜೀವನವನ್ನ ಮಾರ್ಗದರ್ಶಿಸ್ತಿರೋ ಆ ಅಪ್ಪಗೆ ಅದಕ್ಕಿಂತ ಜಾಸ್ತಿ ಗೌರವ ಕೊಡಬೇಕಲ್ವಾ? ಗೌರವ ಕೊಟ್ರೆ ನಾವು ಜೀವ ಪಡಿತೀವಿ.+