ಇಬ್ರಿಯ 12:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಮ್ಮ ಅಪ್ಪಅಮ್ಮ ಅವ್ರಿಗೆ ಸರಿ ಅನಿಸಿದ ಹಾಗೆ ಸ್ವಲ್ಪ ಸಮಯ ಶಿಸ್ತು ಕೊಡ್ತಿದ್ರು. ಆದ್ರೆ ನಮ್ಮ ತಂದೆಯಾದ ದೇವರು ಆತನ ತರ ನಾವು ಪವಿತ್ರರಾಗೋಕೆ ಯಾವಾಗ್ಲೂ ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ.+
10 ನಮ್ಮ ಅಪ್ಪಅಮ್ಮ ಅವ್ರಿಗೆ ಸರಿ ಅನಿಸಿದ ಹಾಗೆ ಸ್ವಲ್ಪ ಸಮಯ ಶಿಸ್ತು ಕೊಡ್ತಿದ್ರು. ಆದ್ರೆ ನಮ್ಮ ತಂದೆಯಾದ ದೇವರು ಆತನ ತರ ನಾವು ಪವಿತ್ರರಾಗೋಕೆ ಯಾವಾಗ್ಲೂ ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ.+