ಇಬ್ರಿಯ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ. ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:11 ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,3/2024, ಪು. 10
11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ.