ಇಬ್ರಿಯ 12:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನೀವ್ಯಾರು ದೇವರ ಅಪಾರ ಕೃಪೆಯನ್ನ ಕಳ್ಕೊಳ್ಳದ ಹಾಗೆ ಹುಷಾರಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ಚಿಗುರಿ ತೊಂದ್ರೆ ಮಾಡದ ಹಾಗೆ, ಆ ಬೇರಿಂದ ತುಂಬ ಜನಕ್ಕೆ ವಿಷ ಏರದ* ಹಾಗೆ ನೋಡ್ಕೊಳ್ಳಿ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:15 ಕಾವಲಿನಬುರುಜು,10/15/2008, ಪು. 3211/1/2006, ಪು. 271/1/1990, ಪು. 14
15 ನೀವ್ಯಾರು ದೇವರ ಅಪಾರ ಕೃಪೆಯನ್ನ ಕಳ್ಕೊಳ್ಳದ ಹಾಗೆ ಹುಷಾರಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ಚಿಗುರಿ ತೊಂದ್ರೆ ಮಾಡದ ಹಾಗೆ, ಆ ಬೇರಿಂದ ತುಂಬ ಜನಕ್ಕೆ ವಿಷ ಏರದ* ಹಾಗೆ ನೋಡ್ಕೊಳ್ಳಿ.+