ಇಬ್ರಿಯ 12:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಮೇಲೆ ಏನಾಯ್ತು ಅಂತ ನಿಮಗೇ ಗೊತ್ತು. ಅವನು ಆಶೀರ್ವಾದ ಪಡಿಯೋಕೆ ಬಯಸಿದ್ರೂ ಅದು ಅವನಿಗೆ ಸಿಗಲಿಲ್ಲ. ಅವನು ಅತ್ತು ಗೋಳಾಡಿ ಅಪ್ಪನ ಮನಸ್ಸನ್ನ ಬದಲಾಯಿಸೋಕೆ ಎಷ್ಟು ಪ್ರಯತ್ನ ಮಾಡಿದ್ರೂ+ ಅದು ಆಗಲಿಲ್ಲ.
17 ಆಮೇಲೆ ಏನಾಯ್ತು ಅಂತ ನಿಮಗೇ ಗೊತ್ತು. ಅವನು ಆಶೀರ್ವಾದ ಪಡಿಯೋಕೆ ಬಯಸಿದ್ರೂ ಅದು ಅವನಿಗೆ ಸಿಗಲಿಲ್ಲ. ಅವನು ಅತ್ತು ಗೋಳಾಡಿ ಅಪ್ಪನ ಮನಸ್ಸನ್ನ ಬದಲಾಯಿಸೋಕೆ ಎಷ್ಟು ಪ್ರಯತ್ನ ಮಾಡಿದ್ರೂ+ ಅದು ಆಗಲಿಲ್ಲ.