ಇಬ್ರಿಯ 12:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಸ್ವರ್ಗದಲ್ಲಿ ಹೆಸ್ರು ಬರೆದಿರೋ ಮೊದ್ಲು ಹುಟ್ಟಿದ ಮಕ್ಕಳ ಸಭೆಗೆ,+ ಎಲ್ರ ನ್ಯಾಯಾಧೀಶನಾದ ದೇವರ ಹತ್ರ,+ ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸೋ+ ಮತ್ತು ಪರಿಪೂರ್ಣವಾಗಿ ಇರೋ ನೀತಿವಂತರ ಹತ್ರ ಬಂದಿದ್ದೀರ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:23 ಕಾವಲಿನಬುರುಜು,7/1/1995, ಪು. 11
23 ಸ್ವರ್ಗದಲ್ಲಿ ಹೆಸ್ರು ಬರೆದಿರೋ ಮೊದ್ಲು ಹುಟ್ಟಿದ ಮಕ್ಕಳ ಸಭೆಗೆ,+ ಎಲ್ರ ನ್ಯಾಯಾಧೀಶನಾದ ದೇವರ ಹತ್ರ,+ ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸೋ+ ಮತ್ತು ಪರಿಪೂರ್ಣವಾಗಿ ಇರೋ ನೀತಿವಂತರ ಹತ್ರ ಬಂದಿದ್ದೀರ.+