ಇಬ್ರಿಯ 12:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಹೊಸ ಒಪ್ಪಂದದ+ ಮಧ್ಯಸ್ಥನಾಗಿರೋ ಯೇಸು ಹತ್ರ,+ ಚಿಮಿಕಿಸಿದ ರಕ್ತದ ಹತ್ರ ಬಂದಿದ್ದೀರ. ಈ ರಕ್ತ ಹೇಬೆಲನ ರಕ್ತಕ್ಕಿಂತ ಚೆನ್ನಾಗಿ ಮಾತಾಡುತ್ತೆ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:24 ಕಾವಲಿನಬುರುಜು,12/15/2008, ಪು. 13-14
24 ಹೊಸ ಒಪ್ಪಂದದ+ ಮಧ್ಯಸ್ಥನಾಗಿರೋ ಯೇಸು ಹತ್ರ,+ ಚಿಮಿಕಿಸಿದ ರಕ್ತದ ಹತ್ರ ಬಂದಿದ್ದೀರ. ಈ ರಕ್ತ ಹೇಬೆಲನ ರಕ್ತಕ್ಕಿಂತ ಚೆನ್ನಾಗಿ ಮಾತಾಡುತ್ತೆ.+