25 ಹಾಗಾಗಿ ನಿಮ್ಮ ಬಗ್ಗೆ ಜಾಗ್ರತೆ ವಹಿಸಿ. ದೇವರು ಮಾತಾಡುವಾಗ ಕೇಳಿಸ್ಕೊಳ್ಳದೇ ಇರಬೇಡಿ. ಹಿಂದೆ ಭೂಮಿ ಮೇಲೆ ದೇವರು ಮಾತಾಡಿದಾಗ ಯಾರೆಲ್ಲ ಕೇಳಿಸ್ಕೊಂಡಿಲ್ವೋ ಅವ್ರಿಗೆಲ್ಲ ಶಿಕ್ಷೆ ಸಿಕ್ತು. ಅದಕ್ಕೇ ಸ್ವರ್ಗದಿಂದ ಮಾತಾಡೋ ದೇವರ ಮಾತನ್ನ ನಾವು ಕೇಳಿಸ್ಕೊಳ್ಳದಿದ್ರೆ ಇನ್ನೂ ಜಾಸ್ತಿ ಶಿಕ್ಷೆ ಸಿಗುತ್ತಲ್ವಾ!+