-
ಇಬ್ರಿಯ 12:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 “ಇನ್ನೊಂದು ಸಲ” ಅನ್ನೋ ಮಾತು ಅಲುಗಾಡಿಸೋಕೆ ಆಗುವಂಥ ವಿಷ್ಯಗಳು ಅಂದ್ರೆ ದೇವರು ಮಾಡಿರದ ವಿಷ್ಯಗಳು ನಾಶ ಆಗುತ್ತೆ ಅನ್ನೋದನ್ನ ಸೂಚಿಸುತ್ತೆ. ಅಲುಗಾಡಿಸೋಕೆ ಆಗದ ವಿಷ್ಯಗಳು ಯಾವಾಗ್ಲೂ ಇರಬೇಕು ಅಂತಾನೇ ಅವು ನಾಶ ಆಗುತ್ತೆ.
-