ಯಾಕೋಬ 5:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+ ಯಾಕೋಬ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:4 ಕಾವಲಿನಬುರುಜು,11/15/1997, ಪು. 22
4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+