ಯಾಕೋಬ 5:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನೀವು ನೀತಿವಂತನನ್ನ ಅಪರಾಧಿ ಅಂತ ತೀರ್ಪು ಮಾಡಿ ಕೊಂದಿದ್ದೀರ. ಅವನು* ನಿಮ್ಮನ್ನ ವಿರೋಧಿಸ್ತಾ ಇಲ್ವಾ? ಯಾಕೋಬ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:6 ಕಾವಲಿನಬುರುಜು,11/15/1997, ಪು. 22