1 ಪೇತ್ರ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ. 1 ಪೇತ್ರ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:3 ಕಾವಲಿನಬುರುಜು (ಅಧ್ಯಯನ),1/2016, ಪು. 20 ಕಾವಲಿನಬುರುಜು,3/15/2012, ಪು. 21
3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ.