1 ಯೋಹಾನ 4:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಪ್ರೀತಿಯ ಸಹೋದರ ಸಹೋದರಿಯರೇ, ಎಷ್ಟೋ ಸುಳ್ಳು ಪ್ರವಾದಿಗಳು ಲೋಕಕ್ಕೆ ಬಂದಿದ್ದಾರೆ.+ ಹಾಗಾಗಿ ಎಲ್ಲ ಸಂದೇಶಗಳನ್ನ ನಂಬಬೇಡಿ. ಕೆಲವು ಸಂದೇಶಗಳು ದೇವರಿಂದಾನೇ ಬಂದಿದೆ ಅನ್ನೋ ತರ ಕಾಣಿಸುತ್ತೆ.+ ಆದ್ರೆ ಅದು ನಿಜವಾಗ್ಲೂ ದೇವರಿಂದಾನೇ ಬಂದಿರೋ ಸಂದೇಶನಾ ಅಂತ ಪರೀಕ್ಷೆ ಮಾಡಿ ನೋಡಿ.+ 1 ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:1 ಕಾವಲಿನಬುರುಜು,4/15/2008, ಪು. 69/1/2004, ಪು. 17
4 ಪ್ರೀತಿಯ ಸಹೋದರ ಸಹೋದರಿಯರೇ, ಎಷ್ಟೋ ಸುಳ್ಳು ಪ್ರವಾದಿಗಳು ಲೋಕಕ್ಕೆ ಬಂದಿದ್ದಾರೆ.+ ಹಾಗಾಗಿ ಎಲ್ಲ ಸಂದೇಶಗಳನ್ನ ನಂಬಬೇಡಿ. ಕೆಲವು ಸಂದೇಶಗಳು ದೇವರಿಂದಾನೇ ಬಂದಿದೆ ಅನ್ನೋ ತರ ಕಾಣಿಸುತ್ತೆ.+ ಆದ್ರೆ ಅದು ನಿಜವಾಗ್ಲೂ ದೇವರಿಂದಾನೇ ಬಂದಿರೋ ಸಂದೇಶನಾ ಅಂತ ಪರೀಕ್ಷೆ ಮಾಡಿ ನೋಡಿ.+