1 ಯೋಹಾನ 4:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆದ್ರೆ ಯೇಸುವನ್ನ ಒಪ್ಪದೆ ಇರೋ ಸಂದೇಶಗಳೆಲ್ಲ ದೇವರಿಂದ ಬಂದಿರಲ್ಲ.+ ಅದು ಕ್ರಿಸ್ತ ವಿರೋಧಿಯ ಸಂದೇಶ. ಅಂಥ ಸಂದೇಶಗಳು ಬರುತ್ತೆ ಅಂತ ನೀವು ಮೊದಲೇ ಕೇಳಿಸ್ಕೊಂಡಿದ್ರಿ.+ ಅದು ಈಗ ಲೋಕಕ್ಕೆ ಬಂದೇ ಬಿಟ್ಟಿದೆ.+
3 ಆದ್ರೆ ಯೇಸುವನ್ನ ಒಪ್ಪದೆ ಇರೋ ಸಂದೇಶಗಳೆಲ್ಲ ದೇವರಿಂದ ಬಂದಿರಲ್ಲ.+ ಅದು ಕ್ರಿಸ್ತ ವಿರೋಧಿಯ ಸಂದೇಶ. ಅಂಥ ಸಂದೇಶಗಳು ಬರುತ್ತೆ ಅಂತ ನೀವು ಮೊದಲೇ ಕೇಳಿಸ್ಕೊಂಡಿದ್ರಿ.+ ಅದು ಈಗ ಲೋಕಕ್ಕೆ ಬಂದೇ ಬಿಟ್ಟಿದೆ.+