1 ಯೋಹಾನ 4:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ದೇವರನ್ನ ಪ್ರೀತಿಸೋ ವ್ಯಕ್ತಿಗೆ ಭಯ ಇರಲ್ಲ.+ ಪರಿಪೂರ್ಣವಾದ ಪ್ರೀತಿ ಹೆದರಿಕೆಯನ್ನ ಓಡಿಸಿಬಿಡುತ್ತೆ. ಯಾಕಂದ್ರೆ ಭಯ ಇದ್ದಾಗ ನಮ್ಮ ಕೈಕಾಲು ಓಡಲ್ಲ. ನಿಜ ಹೇಳಬೇಕಂದ್ರೆ, ಹೇಡಿಗೆ ಪರಿಪೂರ್ಣ ಪ್ರೀತಿ ಇರಲ್ಲ.+ 1 ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:18 ಕಾವಲಿನಬುರುಜು,10/1/2004, ಪು. 298/1/1995, ಪು. 31
18 ದೇವರನ್ನ ಪ್ರೀತಿಸೋ ವ್ಯಕ್ತಿಗೆ ಭಯ ಇರಲ್ಲ.+ ಪರಿಪೂರ್ಣವಾದ ಪ್ರೀತಿ ಹೆದರಿಕೆಯನ್ನ ಓಡಿಸಿಬಿಡುತ್ತೆ. ಯಾಕಂದ್ರೆ ಭಯ ಇದ್ದಾಗ ನಮ್ಮ ಕೈಕಾಲು ಓಡಲ್ಲ. ನಿಜ ಹೇಳಬೇಕಂದ್ರೆ, ಹೇಡಿಗೆ ಪರಿಪೂರ್ಣ ಪ್ರೀತಿ ಇರಲ್ಲ.+