1 ಯೋಹಾನ 5:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ದೇವರು ನಮಗೆ ಶಾಶ್ವತ ಜೀವ+ ಕೊಟ್ಟಿದ್ದಾನೆ. ತನ್ನ ಮಗನ ಮೂಲಕ ಈ ಜೀವ ಕೊಟ್ಟಿದ್ದಾನೆ.+ ಇದೇ ದೇವರು ಹೇಳಿರೋ ಸಾಕ್ಷಿ.