1 ಯೋಹಾನ 5:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ದೇವರ ಮಗ ಬಂದಿದ್ದಾನೆ ಅಂತಾನೂ ನಮಗೆ ಗೊತ್ತು.+ ಸತ್ಯದೇವರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ದೇವರ ಮಗ ನಮಗೆ ತಿಳುವಳಿಕೆ ಕೊಟ್ಟಿದ್ದಾನೆ. ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಆಪ್ತರಾಗಿ ಇದ್ದೀವಿ.+ ಆತನೇ ಸತ್ಯ ದೇವರು. ಆತನೇ ಶಾಶ್ವತ ಜೀವ ಕೊಡ್ತಾನೆ.+ 1 ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:20 ಕಾವಲಿನಬುರುಜು,4/15/2012, ಪು. 610/15/2004, ಪು. 30-31
20 ಆದ್ರೆ ದೇವರ ಮಗ ಬಂದಿದ್ದಾನೆ ಅಂತಾನೂ ನಮಗೆ ಗೊತ್ತು.+ ಸತ್ಯದೇವರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ದೇವರ ಮಗ ನಮಗೆ ತಿಳುವಳಿಕೆ ಕೊಟ್ಟಿದ್ದಾನೆ. ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಆಪ್ತರಾಗಿ ಇದ್ದೀವಿ.+ ಆತನೇ ಸತ್ಯ ದೇವರು. ಆತನೇ ಶಾಶ್ವತ ಜೀವ ಕೊಡ್ತಾನೆ.+