ಯೂದ 1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಇದು ಯೇಸು ಕ್ರಿಸ್ತನ ದಾಸ, ಯಾಕೋಬನ ಸಹೋದರ+ ಆಗಿರೋ ಯೂದ ಬರಿತಿರೋ ಪತ್ರ. ದೇವರು ಆರಿಸ್ಕೊಂಡಿರೋ ಜನ್ರಿಗೆ+ ನಾನು ಈ ಪತ್ರ ಬರಿತಾ ಇದ್ದೀನಿ. ನಮ್ಮ ತಂದೆಯಾದ ದೇವರು ಅವ್ರನ್ನ ಪ್ರೀತಿಸ್ತಾನೆ. ಅವರು ಯೇಸು ಕ್ರಿಸ್ತನ ಜೊತೆ ಇರಬೇಕು ಅಂತ ದೇವರು ಅವ್ರನ್ನ ತುಂಬ ಜೋಪಾನ ಮಾಡಿದ್ದಾನೆ.+
1 ಇದು ಯೇಸು ಕ್ರಿಸ್ತನ ದಾಸ, ಯಾಕೋಬನ ಸಹೋದರ+ ಆಗಿರೋ ಯೂದ ಬರಿತಿರೋ ಪತ್ರ. ದೇವರು ಆರಿಸ್ಕೊಂಡಿರೋ ಜನ್ರಿಗೆ+ ನಾನು ಈ ಪತ್ರ ಬರಿತಾ ಇದ್ದೀನಿ. ನಮ್ಮ ತಂದೆಯಾದ ದೇವರು ಅವ್ರನ್ನ ಪ್ರೀತಿಸ್ತಾನೆ. ಅವರು ಯೇಸು ಕ್ರಿಸ್ತನ ಜೊತೆ ಇರಬೇಕು ಅಂತ ದೇವರು ಅವ್ರನ್ನ ತುಂಬ ಜೋಪಾನ ಮಾಡಿದ್ದಾನೆ.+