-
ಯೂದ 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಿಮ್ಮ ಮಧ್ಯ ನಿಮಗೇ ಗೊತ್ತಿಲ್ದೆ ಕೆಲವರು ಸೇರ್ಕೊಂಡಿದ್ದಾರೆ. ಅವ್ರಿಗೆ ದೇವರ ಮೇಲೆ ಸ್ವಲ್ಪನೂ ಗೌರವ ಇಲ್ಲ. ನಮ್ಮ ದೇವರ ಅಪಾರ ಕೃಪೆಯನ್ನ ನೆಪ ಮಾಡ್ಕೊಂಡು ಅವರು ನಾಚಿಕೆ ಬಿಟ್ಟು ಕೆಟ್ಟ ಕೆಲಸಗಳನ್ನ*+ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ, ನಮ್ಮ ಒಬ್ಬನೇ ಯಜಮಾನ, ಒಡೆಯ ಆಗಿರೋ ಯೇಸು ಕ್ರಿಸ್ತನಿಗೆ ಅವರು ನಿಷ್ಠೆ ತೋರಿಸ್ತಿಲ್ಲ.+ ಅವ್ರಿಗೆ ಸಿಗೋ ಶಿಕ್ಷೆ ಬಗ್ಗೆ ಪವಿತ್ರ ಗ್ರಂಥದಲ್ಲಿ ಈ ಮುಂಚೆನೇ ಹೇಳಿತ್ತು.
-