ಯೂದ 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇಷ್ಟೆಲ್ಲ ಉದಾಹರಣೆ ಇದ್ರೂ ನಿಮ್ಮ ಮಧ್ಯ ಸೇರ್ಕೊಂಡಿರೋ ಜನ ಯಾವಾಗ್ಲೂ ಕೆಟ್ಟದ್ದನ್ನೇ ಯೋಚಿಸ್ತಾ ಇರ್ತಾರೆ. ಅವ್ರ ನಡತೆಯಿಂದ ದೇಹವನ್ನ ಅಶುದ್ಧ ಮಾಡ್ಕೊಳ್ತಾ ಇದ್ದಾರೆ. ಅಧಿಕಾರದ ಸ್ಥಾನದಲ್ಲಿ ಇರುವವ್ರನ್ನ ಕಂಡ್ರೆ ಅವ್ರಿಗೆ ಆಗಲ್ಲ. ದೇವರನ್ನ ಗೌರವಿಸೋ ಜನ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾರೆ.+ ಯೂದ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8 ಕಾವಲಿನಬುರುಜು,10/15/2012, ಪು. 136/1/1998, ಪು. 16-179/1/1997, ಪು. 15-16
8 ಇಷ್ಟೆಲ್ಲ ಉದಾಹರಣೆ ಇದ್ರೂ ನಿಮ್ಮ ಮಧ್ಯ ಸೇರ್ಕೊಂಡಿರೋ ಜನ ಯಾವಾಗ್ಲೂ ಕೆಟ್ಟದ್ದನ್ನೇ ಯೋಚಿಸ್ತಾ ಇರ್ತಾರೆ. ಅವ್ರ ನಡತೆಯಿಂದ ದೇಹವನ್ನ ಅಶುದ್ಧ ಮಾಡ್ಕೊಳ್ತಾ ಇದ್ದಾರೆ. ಅಧಿಕಾರದ ಸ್ಥಾನದಲ್ಲಿ ಇರುವವ್ರನ್ನ ಕಂಡ್ರೆ ಅವ್ರಿಗೆ ಆಗಲ್ಲ. ದೇವರನ್ನ ಗೌರವಿಸೋ ಜನ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾರೆ.+