ಪ್ರಕಟನೆ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು, ಅದನ್ನ ಕೇಳಿಸ್ಕೊಳ್ಳುವವರು, ಅದ್ರಲ್ಲಿ ಬರೆದ ಹಾಗೆ ನಡಿಯುವವರು ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ಈ ಮಾತುಗಳೆಲ್ಲ ನಿಜ ಆಗೋ ಸಮಯ ಹತ್ರ ಇದೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:3 ಕಾವಲಿನಬುರುಜು,1/15/2009, ಪು. 3112/1/1999, ಪು. 14-19 ಪ್ರಕಟನೆ, ಪು. 6, 17
3 ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು, ಅದನ್ನ ಕೇಳಿಸ್ಕೊಳ್ಳುವವರು, ಅದ್ರಲ್ಲಿ ಬರೆದ ಹಾಗೆ ನಡಿಯುವವರು ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ಈ ಮಾತುಗಳೆಲ್ಲ ನಿಜ ಆಗೋ ಸಮಯ ಹತ್ರ ಇದೆ.