ಪ್ರಕಟನೆ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೋಹಾನನಾದ ನಾನು ನಿಮ್ಮ ಸಹೋದರ. ಯೇಸುವಿನ ಶಿಷ್ಯನಾಗಿ ಇರೋದ್ರಿಂದ+ ನಿಮ್ಮ ತರಾನೇ ನಾನು ಕಷ್ಟಪಟ್ಟೆ,+ ಕಷ್ಟಗಳನ್ನ ಸಹಿಸ್ಕೊಂಡೆ.+ ನಿಮ್ಮ ಜೊತೆ ನಾನೂ ರಾಜನಾಗ್ತೀನಿ.+ ದೇವರ ಬಗ್ಗೆ ಮಾತಾಡಿದ್ರಿಂದ, ಯೇಸು ಬಗ್ಗೆ ಸತ್ಯ ಹೇಳಿದ್ರಿಂದ ನಾನು ಪತ್ಮೋಸ್ ದ್ವೀಪದಲ್ಲಿದ್ದೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:9 ಪ್ರಕಟನೆ, ಪು. 20-21 ಕಾವಲಿನಬುರುಜು,12/1/1999, ಪು. 14-15
9 ಯೋಹಾನನಾದ ನಾನು ನಿಮ್ಮ ಸಹೋದರ. ಯೇಸುವಿನ ಶಿಷ್ಯನಾಗಿ ಇರೋದ್ರಿಂದ+ ನಿಮ್ಮ ತರಾನೇ ನಾನು ಕಷ್ಟಪಟ್ಟೆ,+ ಕಷ್ಟಗಳನ್ನ ಸಹಿಸ್ಕೊಂಡೆ.+ ನಿಮ್ಮ ಜೊತೆ ನಾನೂ ರಾಜನಾಗ್ತೀನಿ.+ ದೇವರ ಬಗ್ಗೆ ಮಾತಾಡಿದ್ರಿಂದ, ಯೇಸು ಬಗ್ಗೆ ಸತ್ಯ ಹೇಳಿದ್ರಿಂದ ನಾನು ಪತ್ಮೋಸ್ ದ್ವೀಪದಲ್ಲಿದ್ದೆ.