ಪ್ರಕಟನೆ 6:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಕುರಿಮರಿ+ ಆ ಏಳು ಮುದ್ರೆಯಲ್ಲಿ ಒಂದು ಮುದ್ರೆ ತೆಗೆಯೋದನ್ನ ನಾನು ನೋಡ್ದೆ.+ ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ+ ಗುಡುಗಿನ ಹಾಗೆ ಜೋರಾಗಿ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:1 ಪ್ರಕಟನೆ, ಪು. 89-90
6 ಕುರಿಮರಿ+ ಆ ಏಳು ಮುದ್ರೆಯಲ್ಲಿ ಒಂದು ಮುದ್ರೆ ತೆಗೆಯೋದನ್ನ ನಾನು ನೋಡ್ದೆ.+ ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ+ ಗುಡುಗಿನ ಹಾಗೆ ಜೋರಾಗಿ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ.