ಪ್ರಕಟನೆ 9:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:2 ಪ್ರಕಟನೆ, ಪು. 143-144
2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+