-
ಪ್ರಕಟನೆ 9:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆಗ ಜನ್ರಿಗೆ ಎಷ್ಟು ನೋವಾಗುತ್ತೆ ಅಂದ್ರೆ ಅವರು ಸಾಯಬೇಕು ಅಂದ್ಕೊಳ್ತಾರೆ. ಆದ್ರೆ ಸಾಯಲ್ಲ. ಅವರು ಸಾಯಬೇಕು ಅಂತ ಇಷ್ಟಪಟ್ರೂ ಸಾವು ಅವ್ರನ್ನ ನೋಡಿ ಓಡಿಹೋಗುತ್ತೆ.
-