ಪ್ರಕಟನೆ 9:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆ ಮಿಡತೆಗಳು ನೋಡೋಕೆ ಯುದ್ಧಕ್ಕೆ ತಯಾರಾಗಿದ್ದ ಕುದುರೆಗಳ ತರ ಇದ್ವು.+ ಅವುಗಳ ತಲೆ ಮೇಲೆ ಬಂಗಾರದ ಕಿರೀಟ ತರ ಏನೋ ಇತ್ತು. ಅವುಗಳ ಮುಖ ನೋಡೋಕೆ ಗಂಡಸ್ರ ಮುಖದ ತರ ಇತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:7 ಪ್ರಕಟನೆ, ಪು. 145-146, 153
7 ಆ ಮಿಡತೆಗಳು ನೋಡೋಕೆ ಯುದ್ಧಕ್ಕೆ ತಯಾರಾಗಿದ್ದ ಕುದುರೆಗಳ ತರ ಇದ್ವು.+ ಅವುಗಳ ತಲೆ ಮೇಲೆ ಬಂಗಾರದ ಕಿರೀಟ ತರ ಏನೋ ಇತ್ತು. ಅವುಗಳ ಮುಖ ನೋಡೋಕೆ ಗಂಡಸ್ರ ಮುಖದ ತರ ಇತ್ತು.