ಪ್ರಕಟನೆ 9:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅಷ್ಟೇ ಅಲ್ಲ ಆ ಮಿಡತೆಗಳಿಗೆ ಬಾಲ ಇತ್ತು. ಚೇಳಿನ ತರ ಆ ಬಾಲಗಳಿಗೆ ಕೊಂಡಿ ಇತ್ತು. ಐದು ತಿಂಗಳು ಜನ್ರಿಗೆ ಹಿಂಸೆ ಕೊಡೋ ಅಧಿಕಾರ ಆ ಬಾಲಕ್ಕಿತ್ತು.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:10 ಕಾವಲಿನಬುರುಜು,1/15/2009, ಪು. 32 ಪ್ರಕಟನೆ, ಪು. 146-148
10 ಅಷ್ಟೇ ಅಲ್ಲ ಆ ಮಿಡತೆಗಳಿಗೆ ಬಾಲ ಇತ್ತು. ಚೇಳಿನ ತರ ಆ ಬಾಲಗಳಿಗೆ ಕೊಂಡಿ ಇತ್ತು. ಐದು ತಿಂಗಳು ಜನ್ರಿಗೆ ಹಿಂಸೆ ಕೊಡೋ ಅಧಿಕಾರ ಆ ಬಾಲಕ್ಕಿತ್ತು.+