ಪ್ರಕಟನೆ 9:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆ ಮಿಡತೆಗಳಿಗೆ ಒಬ್ಬ ರಾಜ ಇದ್ದ. ಅವನು ಅಗಾಧ ಸ್ಥಳದ ದೇವದೂತ.+ ಅವನಿಗೆ ಹೀಬ್ರು ಭಾಷೆಯಲ್ಲಿ ಅಬ್ಯಾಡನ್* ಅನ್ನೋ ಹೆಸ್ರಿದ್ರೆ, ಗ್ರೀಕ್ ಭಾಷೆಯಲ್ಲಿ ಅಪಾಲ್ಯನ್* ಅನ್ನೋ ಹೆಸ್ರಿತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:11 ಪ್ರಕಟನೆ, ಪು. 143, 148
11 ಆ ಮಿಡತೆಗಳಿಗೆ ಒಬ್ಬ ರಾಜ ಇದ್ದ. ಅವನು ಅಗಾಧ ಸ್ಥಳದ ದೇವದೂತ.+ ಅವನಿಗೆ ಹೀಬ್ರು ಭಾಷೆಯಲ್ಲಿ ಅಬ್ಯಾಡನ್* ಅನ್ನೋ ಹೆಸ್ರಿದ್ರೆ, ಗ್ರೀಕ್ ಭಾಷೆಯಲ್ಲಿ ಅಪಾಲ್ಯನ್* ಅನ್ನೋ ಹೆಸ್ರಿತ್ತು.