ಪ್ರಕಟನೆ 9:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ದಿವ್ಯದರ್ಶನದಲ್ಲಿ ನಾನು ಆ ಕುದುರೆಗಳನ್ನ, ಅದ್ರ ಮೇಲೆ ಕೂತಿದ್ದ ಸವಾರರನ್ನ ನೋಡ್ದೆ. ಅವರು ಕೆಂಪು, ನೀಲಿ ಹಳದಿ ಬಣ್ಣದ ಎದೆಕವಚ ಹಾಕಿದ್ರು. ಆ ಕುದುರೆಯ ತಲೆ ಸಿಂಹದ ತಲೆ ತರ ಇತ್ತು.+ ಅದ್ರ ಬಾಯಿಂದ ಬೆಂಕಿ, ಹೊಗೆ, ಗಂಧಕ ಬರ್ತಾ ಇತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:17 ಪ್ರಕಟನೆ, ಪು. 149-153
17 ದಿವ್ಯದರ್ಶನದಲ್ಲಿ ನಾನು ಆ ಕುದುರೆಗಳನ್ನ, ಅದ್ರ ಮೇಲೆ ಕೂತಿದ್ದ ಸವಾರರನ್ನ ನೋಡ್ದೆ. ಅವರು ಕೆಂಪು, ನೀಲಿ ಹಳದಿ ಬಣ್ಣದ ಎದೆಕವಚ ಹಾಕಿದ್ರು. ಆ ಕುದುರೆಯ ತಲೆ ಸಿಂಹದ ತಲೆ ತರ ಇತ್ತು.+ ಅದ್ರ ಬಾಯಿಂದ ಬೆಂಕಿ, ಹೊಗೆ, ಗಂಧಕ ಬರ್ತಾ ಇತ್ತು.