-
ಪ್ರಕಟನೆ 9:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಯಾಕಂದ್ರೆ ಆ ಕುದುರೆಗಳ ಶಕ್ತಿ ಅದ್ರ ಬಾಯಲ್ಲಿ ಮತ್ತು ಬಾಲದಲ್ಲಿ ಇತ್ತು. ಅದ್ರ ಬಾಲ ಹಾವಿನ ತರ ಇತ್ತು. ಅದ್ರ ತುದಿಯಲ್ಲಿ ಹಾವಿನ ತಲೆ ಇತ್ತು. ಅವು ಆ ಬಾಲದಿಂದ ಜನ್ರಿಗೆ ಹಾನಿ ಮಾಡ್ತಾ ಇದ್ವು.
-