ಪ್ರಕಟನೆ 9:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ಈ ಕಷ್ಟಗಳಿಂದ ಸಾಯದೇ ಇರೋ ಬೇರೆ ಜನ ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಡಲಿಲ್ಲ. ಅವರು ಕೆಟ್ಟ ದೇವದೂತರಿಗೆ, ಮೂರ್ತಿಗಳಿಗೆ ಆರಾಧನೆ ಮಾಡೋದನ್ನ ನಿಲ್ಲಿಸಲಿಲ್ಲ. ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರದಿಂದ ಮಾಡಿರೋ ಮೂರ್ತಿಗಳು ನೋಡಲ್ಲ, ಕೇಳಲ್ಲ, ನಡಿಯಲ್ಲ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:20 ಕಾವಲಿನಬುರುಜು,1/15/2009, ಪು. 32 ಪ್ರಕಟನೆ, ಪು. 154
20 ಆದ್ರೆ ಈ ಕಷ್ಟಗಳಿಂದ ಸಾಯದೇ ಇರೋ ಬೇರೆ ಜನ ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಡಲಿಲ್ಲ. ಅವರು ಕೆಟ್ಟ ದೇವದೂತರಿಗೆ, ಮೂರ್ತಿಗಳಿಗೆ ಆರಾಧನೆ ಮಾಡೋದನ್ನ ನಿಲ್ಲಿಸಲಿಲ್ಲ. ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರದಿಂದ ಮಾಡಿರೋ ಮೂರ್ತಿಗಳು ನೋಡಲ್ಲ, ಕೇಳಲ್ಲ, ನಡಿಯಲ್ಲ.+