ಪ್ರಕಟನೆ 11:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:15 ಪ್ರಕಟನೆ, ಪು. 158, 171-172, 176 ದೇವರನ್ನು ಆರಾಧಿಸಿರಿ, ಪು. 93-94 ಕಾವಲಿನಬುರುಜು,8/1/1990, ಪು. 23-24
15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+