ಪ್ರಕಟನೆ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸ್ವರ್ಗದಲ್ಲಿ ಒಂದು ದೊಡ್ಡ ಸೂಚನೆ ಕಾಣಿಸ್ತು. ಒಬ್ಬ ಸ್ತ್ರೀ+ ಸೂರ್ಯನನ್ನ ಬಟ್ಟೆ ತರ ಹಾಕೊಂಡಿದ್ದಳು. ಅವಳ ಕಾಲ ಕೆಳಗೆ ಚಂದ್ರ ಇದ್ದ. ಅವಳ ತಲೆ ಮೇಲೆ 12 ನಕ್ಷತ್ರ ಇರೋ ಒಂದು ಕಿರೀಟ ಇತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:1 ಪ್ರಕಟನೆ, ಪು. 177-178
12 ಸ್ವರ್ಗದಲ್ಲಿ ಒಂದು ದೊಡ್ಡ ಸೂಚನೆ ಕಾಣಿಸ್ತು. ಒಬ್ಬ ಸ್ತ್ರೀ+ ಸೂರ್ಯನನ್ನ ಬಟ್ಟೆ ತರ ಹಾಕೊಂಡಿದ್ದಳು. ಅವಳ ಕಾಲ ಕೆಳಗೆ ಚಂದ್ರ ಇದ್ದ. ಅವಳ ತಲೆ ಮೇಲೆ 12 ನಕ್ಷತ್ರ ಇರೋ ಒಂದು ಕಿರೀಟ ಇತ್ತು.