ಪ್ರಕಟನೆ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆಮೇಲೆ ನಾನು ಬೆಂಕಿ ಕಲಸಿದ್ದ ಗಾಜಿನ ಸಮುದ್ರದ+ ತರ ಏನೋ ಒಂದು ನೋಡಿದೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸದೆ,+ ಅದ್ರ ಹೆಸ್ರಿನ ಸಂಖ್ಯೆಯನ್ನ+ ಮುದ್ರೆ ಹಾಕಿಸ್ಕೊಳ್ಳದೆ ಗೆದ್ದವರು+ ಈ ಗಾಜಿನ ಸಮುದ್ರದ ತೀರದಲ್ಲಿ ನಿಂತಿದ್ರು. ಅವ್ರ ಕೈಯಲ್ಲಿ ದೇವರ ತಂತಿವಾದ್ಯ ಇತ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:2 ಪ್ರಕಟನೆ, ಪು. 216-217
2 ಆಮೇಲೆ ನಾನು ಬೆಂಕಿ ಕಲಸಿದ್ದ ಗಾಜಿನ ಸಮುದ್ರದ+ ತರ ಏನೋ ಒಂದು ನೋಡಿದೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸದೆ,+ ಅದ್ರ ಹೆಸ್ರಿನ ಸಂಖ್ಯೆಯನ್ನ+ ಮುದ್ರೆ ಹಾಕಿಸ್ಕೊಳ್ಳದೆ ಗೆದ್ದವರು+ ಈ ಗಾಜಿನ ಸಮುದ್ರದ ತೀರದಲ್ಲಿ ನಿಂತಿದ್ರು. ಅವ್ರ ಕೈಯಲ್ಲಿ ದೇವರ ತಂತಿವಾದ್ಯ ಇತ್ತು.