ಪ್ರಕಟನೆ 17:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಏಳು ಬಟ್ಟಲುಗಳನ್ನ ಹಿಡಿದಿದ್ದ ಏಳು ದೇವದೂತರಲ್ಲಿ ಒಬ್ಬ+ ನನ್ನ ಹತ್ರ ಬಂದು ಹೀಗೆ ಹೇಳಿದ: “ಬಾ, ನೀರಿನ ಮೇಲೆ ಕೂತಿರೋ ಆ ಪ್ರಸಿದ್ಧ ವೇಶ್ಯೆಗೆ ಯಾವ ತೀರ್ಪಾಗುತ್ತೆ ಅಂತ ನಿನಗೆ ತೋರಿಸ್ತೀನಿ.+ ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 17:1 ಕಾವಲಿನಬುರುಜು (ಅಧ್ಯಯನ),9/2019, ಪು. 10-11 ಶುದ್ಧ ಆರಾಧನೆ, ಪು. 163 ಬೈಬಲ್ ಬೋಧಿಸುತ್ತದೆ, ಪು. 220 ಪ್ರಕಟನೆ, ಪು. 235-244
17 ಏಳು ಬಟ್ಟಲುಗಳನ್ನ ಹಿಡಿದಿದ್ದ ಏಳು ದೇವದೂತರಲ್ಲಿ ಒಬ್ಬ+ ನನ್ನ ಹತ್ರ ಬಂದು ಹೀಗೆ ಹೇಳಿದ: “ಬಾ, ನೀರಿನ ಮೇಲೆ ಕೂತಿರೋ ಆ ಪ್ರಸಿದ್ಧ ವೇಶ್ಯೆಗೆ ಯಾವ ತೀರ್ಪಾಗುತ್ತೆ ಅಂತ ನಿನಗೆ ತೋರಿಸ್ತೀನಿ.+
17:1 ಕಾವಲಿನಬುರುಜು (ಅಧ್ಯಯನ),9/2019, ಪು. 10-11 ಶುದ್ಧ ಆರಾಧನೆ, ಪು. 163 ಬೈಬಲ್ ಬೋಧಿಸುತ್ತದೆ, ಪು. 220 ಪ್ರಕಟನೆ, ಪು. 235-244