-
ಪ್ರಕಟನೆ 17:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆ ದೇವದೂತ ಪವಿತ್ರಶಕ್ತಿಯಿಂದ ನನ್ನನ್ನ ಕಾಡಿಗೆ ಕರ್ಕೊಂಡು ಹೋದ. ಅಲ್ಲಿ ನಾನೊಬ್ಬ ಸ್ತ್ರೀಯನ್ನ ನೋಡ್ದೆ. ಅವಳು ಒಂದು ಕೆಂಪು ಕಾಡುಪ್ರಾಣಿ ಮೇಲೆ ಕೂತಿದ್ದಳು. ಆ ಪ್ರಾಣಿಯ ಮೈತುಂಬ ದೇವರಿಗೆ ಅವಮಾನ ಮಾಡೋ ಹೆಸ್ರುಗಳಿದ್ವು. ಅದಕ್ಕೆ ಏಳು ತಲೆ, ಹತ್ತು ಕೊಂಬು ಇತ್ತು.
-