4 ಆ ಸ್ತ್ರೀ ನೇರಳೆ+ ಮತ್ತು ಕೆಂಪು ಬಣ್ಣದ ಬಟ್ಟೆ ಹಾಕೊಂಡಿದ್ದಳು. ಅವಳು ಚಿನ್ನ, ದುಬಾರಿ ರತ್ನ ಮತ್ತು ಮುತ್ತುಗಳಿಂದ+ ಮಾಡಿದ ಒಡವೆಗಳನ್ನ ಹಾಕೊಂಡಿದ್ದಳು. ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು. ಅದ್ರಲ್ಲಿ ಎಲ್ಲ ಅಸಹ್ಯ ವಿಷ್ಯಗಳು, ಅವಳ ಲೈಂಗಿಕ ಅನೈತಿಕತೆಯಿಂದ ಕೂಡಿದ್ದ ಅಶುದ್ಧ ವಿಷ್ಯಗಳು ತುಂಬಿದ್ವು.