ಪ್ರಕಟನೆ 17:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವಳು ಪವಿತ್ರ ಜನ್ರ ರಕ್ತವನ್ನ, ಯೇಸುವಿನ ಸಾಕ್ಷಿಗಳ ರಕ್ತವನ್ನ ಕುಡಿದು ಅಮಲೇರಿ ಇರೋದನ್ನ ನಾನು ನೋಡ್ದೆ.+ ಅವಳನ್ನ ನೋಡಿದಾಗ ನನಗೆ ತುಂಬ ಆಶ್ಚರ್ಯ ಆಯ್ತು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 17:6 ಪ್ರಕಟನೆ, ಪು. 243, 244-246
6 ಅವಳು ಪವಿತ್ರ ಜನ್ರ ರಕ್ತವನ್ನ, ಯೇಸುವಿನ ಸಾಕ್ಷಿಗಳ ರಕ್ತವನ್ನ ಕುಡಿದು ಅಮಲೇರಿ ಇರೋದನ್ನ ನಾನು ನೋಡ್ದೆ.+ ಅವಳನ್ನ ನೋಡಿದಾಗ ನನಗೆ ತುಂಬ ಆಶ್ಚರ್ಯ ಆಯ್ತು.