-
ಪ್ರಕಟನೆ 17:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅದೇನಂದ್ರೆ ನೀನು ನೋಡಿದ ಆ ಕಾಡುಪ್ರಾಣಿ ಈ ಮುಂಚೆ ಇತ್ತು. ಈಗ ಇಲ್ಲ. ಆದ್ರೆ ಬೇಗನೆ ಅಗಾಧ ಸ್ಥಳದಿಂದ+ ಮೇಲೆ ಬರುತ್ತೆ. ಆಮೇಲೆ ಅದು ನಾಶ ಆಗುತ್ತೆ. ಭೂಮಿಯಲ್ಲಿರೋ ಜನ ಅಂದ್ರೆ ಲೋಕ ಹುಟ್ಟಿದಾಗಿಂದ ಯಾರ ಹೆಸ್ರನ್ನ ಜೀವಪುಸ್ತಕದಲ್ಲಿ ಬರೆದಿಲ್ಲವೋ+ ಅವರು ಆ ಕಾಡುಪ್ರಾಣಿ ಈ ಮುಂಚೆ ಇದ್ದಿದ್ದನ್ನ, ಆಮೇಲೆ ಇಲ್ಲದೇ ಹೋಗಿದ್ದನ್ನ ಮತ್ತು ಆಮೇಲೆ ಮತ್ತೆ ಬರೋದನ್ನ ನೋಡಿ ಆಶ್ಚರ್ಯಪಡ್ತಾರೆ.
-