ಪ್ರಕಟನೆ 17:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಇದನ್ನ ಅರ್ಥ ಮಾಡ್ಕೊಳ್ಳೋಕೆ ಬುದ್ಧಿ ಬೇಕು. ಆ ಏಳು ತಲೆಗಳು+ ಆ ಸ್ತ್ರೀ ಕೂತಿರೋ ಆ ಏಳು ಬೆಟ್ಟಗಳನ್ನ ಸೂಚಿಸುತ್ತೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 17:9 ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 100 ಪ್ರಕಟನೆ, ಪು. 251-253