-
ಪ್ರಕಟನೆ 18:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆಮೇಲೆ ಇನ್ನೊಬ್ಬ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನಾನು ನೋಡ್ದೆ. ಅವನಿಗೆ ತುಂಬ ಅಧಿಕಾರ ಇತ್ತು. ಅವನು ಎಷ್ಟು ಹೊಳೀತಾ ಇದ್ದ ಅಂದ್ರೆ ಇಡೀ ಭೂಮಿನೇ ಪ್ರಕಾಶಿಸ್ತು.
-