ಪ್ರಕಟನೆ 18:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವನು ಗಟ್ಟಿಯಾಗಿ ಕಿರಿಚ್ತಾ ಹೀಗಂದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್ ಬಿದ್ದಿದ್ದಾಳೆ.+ ಕೆಟ್ಟ ದೇವದೂತರಿಗೆ, ಅಪವಿತ್ರ ಮತ್ತು ಅಸಹ್ಯವಾಗಿರೋ ಎಲ್ಲ ಪಕ್ಷಿಗಳಿಗೆ ಅವಳು ಮನೆಯಾಗಿದ್ದಾಳೆ.+ ವಿಷಗಾಳಿ ಇರೋ ಜಾಗ ಆಗಿದ್ದಾಳೆ. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:2 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 58 ಪ್ರಕಟನೆ, ಪು. 259-261
2 ಅವನು ಗಟ್ಟಿಯಾಗಿ ಕಿರಿಚ್ತಾ ಹೀಗಂದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್ ಬಿದ್ದಿದ್ದಾಳೆ.+ ಕೆಟ್ಟ ದೇವದೂತರಿಗೆ, ಅಪವಿತ್ರ ಮತ್ತು ಅಸಹ್ಯವಾಗಿರೋ ಎಲ್ಲ ಪಕ್ಷಿಗಳಿಗೆ ಅವಳು ಮನೆಯಾಗಿದ್ದಾಳೆ.+ ವಿಷಗಾಳಿ ಇರೋ ಜಾಗ ಆಗಿದ್ದಾಳೆ.