3 ಯಾಕಂದ್ರೆ ಲೈಂಗಿಕ ಅನೈತಿಕತೆಯ ಆಸೆ ಅನ್ನೋ ದ್ರಾಕ್ಷಾಮದ್ಯವನ್ನ ಅವಳು ಎಲ್ಲ ದೇಶಗಳಿಗೆ ಕುಡಿಸಿದ್ದಾಳೆ.+ ಭೂಮಿಯ ಮೇಲಿರೋ ರಾಜರೆಲ್ಲ ಅವಳ ಜೊತೆ ಲೈಂಗಿಕ ಅನೈತಿಕತೆ ಮಾಡಿದ್ದಾರೆ.+ ಭೂಮಿಯಲ್ಲಿರೋ ವ್ಯಾಪಾರಿಗಳು ಅವಳು ಕೂಡಿಸಿಟ್ಟ ಅಮೂಲ್ಯ ವಸ್ತುಗಳಿಂದ ಶ್ರೀಮಂತರಾಗಿದ್ದಾರೆ. ಆ ವಸ್ತುಗಳನ್ನ ಅವಳು ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಕೂಡಿಸಿಟ್ಟಿದ್ದಾಳೆ.”