-
ಪ್ರಕಟನೆ 18:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಅವಳ ಜೊತೆ ಲೈಂಗಿಕ ಅನೈತಿಕತೆ ಮಾಡಿ, ಅವಳ ಜೊತೆ ಆಸ್ತಿಪಾಸ್ತಿಗಳನ್ನ ಅನುಭವಿಸಿದ ಭೂಮಿಯ ರಾಜರು ಅವಳು ಸುಟ್ಟುಹೋಗ್ತಾ ಇರುವಾಗ ಬರೋ ಹೊಗೆಯನ್ನ ನೋಡಿ ಅತ್ತು ಗೋಳಾಡ್ತಾ ಎದೆ ಬಡ್ಕೊಳ್ತಾರೆ.
-