-
ಪ್ರಕಟನೆ 18:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಚಿನ್ನ, ಬೆಳ್ಳಿ, ಅಮೂಲ್ಯ ರತ್ನ, ಮುತ್ತು, ಒಳ್ಳೇ ಗುಣಮಟ್ಟದ ನಾರಿನ ಬಟ್ಟೆ, ನೇರಳೆ ಮತ್ತು ಕೆಂಪು ಬಣ್ಣದ ಬಟ್ಟೆ, ರೇಷ್ಮೆ ಬಟ್ಟೆ ಎಲ್ಲ ಹಾಗೇ ಇದೆ. ಸುಗಂಧ ಮರ, ಆನೆ ದಂತ, ಬೆಲೆಬಾಳೋ ಮರ, ತಾಮ್ರ, ಕಬ್ಬಿಣ ಮತ್ತು ಬಣ್ಣಬಣ್ಣದ ಕಲ್ಲಿಂದ ಮಾಡಿದ ಎಲ್ಲ ತರದ ವಸ್ತುಗಳನ್ನ ಯಾರೂ ಮೂಸಿ ಕೂಡ ನೋಡ್ತಾ ಇಲ್ಲ.
-