-
ಪ್ರಕಟನೆ 18:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಅಷ್ಟೇ ಅಲ್ಲ ಈ ಸರಕಲ್ಲಿ ಚಕ್ಕೆ, ಏಲಕ್ಕಿ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾಮದ್ಯ, ಆಲೀವ್ ಎಣ್ಣೆ, ನುಣ್ಣಗಿನ ಹಿಟ್ಟು, ಗೋದಿ, ದನಕುರಿಗಳು, ಕುದುರೆಗಳು, ಬಂಡಿಗಳು, ದಾಸರು ಮತ್ತು ಜನ್ರೂ ಇದ್ದಾರೆ.
-