ಪ್ರಕಟನೆ 18:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ‘ಅಯ್ಯೋ, ಅಯ್ಯೋ, ಒಳ್ಳೊಳ್ಳೆ ನಾರಿನ ಬಟ್ಟೆ, ನೇರಳೆ ಬಣ್ಣದ ಬಟ್ಟೆ, ಕೆಂಪು ಬಟ್ಟೆಯನ್ನ ಹಾಕೊಂಡು ಚಿನ್ನದ ಒಡವೆಗಳನ್ನ, ಅಮೂಲ್ಯ ರತ್ನ-ಮುತ್ತುಗಳನ್ನ ಹಾಕೊಂಡು ಅಲಂಕಾರ ಮಾಡ್ಕೊಂಡಿರೋ+ ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ? ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:16 ಪ್ರಕಟನೆ, ಪು. 268
16 ‘ಅಯ್ಯೋ, ಅಯ್ಯೋ, ಒಳ್ಳೊಳ್ಳೆ ನಾರಿನ ಬಟ್ಟೆ, ನೇರಳೆ ಬಣ್ಣದ ಬಟ್ಟೆ, ಕೆಂಪು ಬಟ್ಟೆಯನ್ನ ಹಾಕೊಂಡು ಚಿನ್ನದ ಒಡವೆಗಳನ್ನ, ಅಮೂಲ್ಯ ರತ್ನ-ಮುತ್ತುಗಳನ್ನ ಹಾಕೊಂಡು ಅಲಂಕಾರ ಮಾಡ್ಕೊಂಡಿರೋ+ ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ?