-
ಪ್ರಕಟನೆ 18:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಅವಳ ಆಸ್ತಿಪಾಸ್ತಿಯೆಲ್ಲ ಎಷ್ಟು ಬೇಗ ನಾಶ ಆಯ್ತಲ್ಲಾ!’
ಹಡಗಿನ ಎಲ್ಲ ನಾಯಕರು, ಸಮುದ್ರದಲ್ಲಿ ಪ್ರಯಾಣಿಸುವವರು, ನಾವಿಕರು, ಸಮುದ್ರವನ್ನ ನಂಬ್ಕೊಂಡು ಜೀವನ ಮಾಡ್ತಿದ್ದವ್ರೆಲ್ಲ ದೂರದಲ್ಲಿ ನಿಂತ್ಕೊಂಡು
-