ಪ್ರಕಟನೆ 18:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅವರು ತಲೆಗಳ ಮೇಲೆ ಮಣ್ಣು ಹಾಕೊಂಡು ಅಳ್ತಾ ಗೋಳಾಡ್ತಾ ‘ಛೇ, ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ! ಸಮುದ್ರದಲ್ಲಿ ಹಡಗುಗಳು ಇದ್ದವ್ರೆಲ್ಲ ಅವಳಿಂದಾನೇ ಶ್ರೀಮಂತರಾದ್ರು. ಅದು ಹೇಗೆ ಅವಳು ಅಷ್ಟು ಬೇಗ ನಾಶ ಆದಳು!’+ ಅಂತ ಕಿರಿಚಿದ್ರು. ಪ್ರಕಟನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:19 ಪ್ರಕಟನೆ, ಪು. 268-269
19 ಅವರು ತಲೆಗಳ ಮೇಲೆ ಮಣ್ಣು ಹಾಕೊಂಡು ಅಳ್ತಾ ಗೋಳಾಡ್ತಾ ‘ಛೇ, ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ! ಸಮುದ್ರದಲ್ಲಿ ಹಡಗುಗಳು ಇದ್ದವ್ರೆಲ್ಲ ಅವಳಿಂದಾನೇ ಶ್ರೀಮಂತರಾದ್ರು. ಅದು ಹೇಗೆ ಅವಳು ಅಷ್ಟು ಬೇಗ ನಾಶ ಆದಳು!’+ ಅಂತ ಕಿರಿಚಿದ್ರು.